ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ

 NATIONAL FILM DEVELOPMENT CHAMBER

राष्ट्रीय सिनेमा विकास  मण्डल        

                       

                ನಮ್ಮ ಸಂಸ್ಥೆಯ ಸೌಲಭ್ಯಗಳು

1. ತಮ್ಮ ಸಂಸ್ಥೆಯನ್ನು ನೊಂದಾಯಿಸಿ ಕೊಂಡು ಶಾಶ್ವತ ಸದಸ್ಯತ್ವ ನೀಡಲಾಗುವುದು ಮತ್ತು ಗುರುತಿನ ಚೀಟಿಯನ್ನು ಕೊಡಲಾಗುವುದು.

2. ತಾವು ನಿರ್ಮಿಸುವ ಚಲನಚಿತ್ರ /ಕಿರುಚಿತ್ರ /ಸಾಕ್ಷ್ಯಚಿತ್ರ ಗಳಿಗೆ ಶೀರ್ಷಿಕೆಯನ್ನು ನೊಂದಯಿಸಿ ಕೊಂಡು ಸಂಬಂಧ ಪಟ್ಟ ಸಂಸ್ಥೆಗಳಿಗೆ ಅನುಮತಿ ಪತ್ರವನ್ನು ನೀಡಲಾಗುವುದು.

3. ನಮ್ಮ ಸಂಸ್ಥೆಯಿಂದ ನಿರ್ಮಿಸುವ ಚಲನಚಿತ್ರದ ಬಿಡುಗಡೆಗೆ ಸೂಕ್ತ ಮಾರ್ಗದರ್ಶನ ಮತ್ತು ನೆರವು ನೀಡಲಾಗುವುದು.

4. ಪ್ರತಿ ವರ್ಷ ಜೂಲೈ ತಿಂಗಳಲ್ಲಿ ಕನ್ನಡದ ಎಲ್ಲಾ ಅತ್ಯುತ್ತಮ ವಿಭಾಗದ ಚಲನಚಿತ್ರಗಳಿಗೆ ಚಿನ್ನದ ಪದಕ, ಗೌರವ ಧನ  ಮತ್ತು ಪ್ರಶಸ್ತಿಯನ್ನು ನೀಡಿ ಸನ್ಮಾಸಿಲಾಗುವುದು.

5. ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರವನ್ನು ಸೂಕ್ತ ವೇದಿಕೆಯಲ್ಲಿ ಪ್ರದರ್ಶಿಸಿ ಕಲಾವಿದರು,ತಂತ್ರಜ್ಞನರಿಗೆ ಧೃಡೀಕರಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ  ಪ್ರೋತ್ಸಾಹಿಸಿ ಪ್ರಚಾರ ನೀಡಲಾಗುವುದು.

6. ನಮ್ಮ ಸದಸ್ಯರಿಗೆ ಪ್ರತಿವರ್ಷ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಗುವುದು.

7. ನಮ್ಮ ಸದಸ್ಯರ ಮಕ್ಕಳಿಗೆ  ಎಸ್. ಎಸ್.ಎಲ್ .ಸಿ ಮತ್ತು ಧ್ವಿತೀಯ ಪಿ.ಯು.ಸಿ ಯಲ್ಲಿ ಶೇ.90% ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಧನ ನೀಡಲಾಗುವುದು.

8. ನಮ್ಮಲಿ ಸದಸ್ಯತ್ವ ಪಡೆದ ಕಲಾವಿದರು,ತಂತ್ರಜ್ಞನರಿಗೆ ಸೂಕ್ತ ವೇದಿಕೆ ನೀಡಿ ಗುರುತಿನ ಚೀಟಿ ನೀಡಲಾಗುವುದು.

9. ನಮ್ಮ ಸಂಸ್ಥೆಯ ಅಡಿಯಲ್ಲಿ ಚಲನಚಿತ್ರ/ಕಿರುಚಿತ್ರದ ಕಾರ್ಯಾಗಾರವನ್ನು ಮಾಡಲಾಗುವುದು.

10. ನಮ್ಮ ಸದಸ್ಯರನ್ನು ಪ್ರತಿ ವರ್ಷ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು.ಹಾಗು ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

NATIONAL FILM DEVELOPMENT CHAMBER

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ

राष्ट्रीय सिनेमा विकास  मण्डल        

                       

                Features Of Our Organisation

1. We register your film and give Permanent Membership along with an identity card.

2. We register title of your Feature film,Short film,Documentary and also issue approval letters to censored departments.

3. We give guidance for releasing the feature film which are produced under our organisation.

4. We honour very good films every year in the month of july by issuing gold medal honorary Cash price and Award certificate.

5. We create good platform for short films and documentary for screening in big screens,issue certificate and momentous to the Artists and Technicians with a good pblicity.

6. There will be a free Health check-up camp for our members every year.

7. Honorary cash price will be issued to the students of our members who score more tham 90% in SSLC and Second PUC Exams.

8. Identity cared will be issued to all Artists and Technicians who are registered to our organisation.

9. Our organisation will arrange work shop for feature film making and Short film making.

10. We conduct tour for our members every year.

And other facilities available.